anveshanamatrimony.in

ನಿಮ್ಮ ಜೀವನ ಸಂಗಾತಿಯನ್ನು ಹುಡುಕುವ ಯಾತ್ರೆಗೆ ಆದರ್ಶ ಆರಂಭ!

ಅನ್ವೇಷಣ ಮ್ಯಾಟ್ರಿಮೋನಿ

Anveshana Matrimony – The Ideal Beginning to Your Life Partner Journey

🎯 ಉದ್ದೇಶ

ಅನ್ವೇಷಣ ಮ್ಯಾಟ್ರಿಮೋನಿ

ನಾಡಿನ ಸಂಪ್ರದಾಯಗಳ ಮೌಲ್ಯವನ್ನು ಗೌರವಿಸುವ, ಎಲ್ಲ ಜಾತಿ ಧರ್ಮದವರಿಗೆ ಸಮಾನವಾದ, ನಂಬಿಕೆಗೆ ಆಧಾರಿತ ಮದುವೆ ಸಂಪರ್ಕ ವೇದಿಕೆ. ಇಷ್ಟೇ ಅಲ್ಲದೆ ಕನ್ನಡಿಗರ ವೈವಾಹಿಕ ಸಂಬಂಧಗಳಿಗಾಗಿ ವಿನ್ಯಾಸಗೊಳಿಸಿರುವ ಈ ಅನ್ವೇಷಣ ಮ್ಯಾಟ್ರಿಮೋನಿಯು ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಉಳಿಸಿಕೊಂಡಿದೆ.

ನಮ್ಮ ವಿಶೇಷತೆಗಳು

 Why Choose Us?

ನಮ್ಮ ಪರಂಪರೆಯ ಸ್ಪರ್ಶ

ವಿಶೇಷವಾಗಿ ನಮ್ಮ ಕನ್ನಡ ನಾಡಿನ ಪ್ರಾಂತ್ಯದ ವೈಶಿಷ್ಟ್ಯತೆಗಳು, ವೈವಿಧ್ಯತೆಗಳು ಜೊತೆಗೆ ಅಲ್ಲಿನ ಸಂಪ್ರದಾಯ, ಉಡುಗೆ-ತೊಡುಗೆಗಳು, ಆಚಾರ-ವಿಚಾರಗಳು ಮತ್ತು ಭಾಷೆಯ ಸೊಗಡಿನಲ್ಲಿ ಪ್ರತಿಬಿಂಬಿತವಾಗಿರುತ್ತವೆ.

ಎಲ್ಲ ಜಾತಿ ಧರ್ಮಗಳಿಗೆ ಸಮಾನ ಅವಕಾಶ

ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ, ಹಾಗು ಇತರೆ ಎಲ್ಲಾ ಧರ್ಮದವರಿಗೂ ಸಮಾನ ಗೌರವ ಮತ್ತು ಜಾತಿ ಸಮಾನತೆಯ ಚಿಂತನೆ.

ನಿಮ್ಮ ಗುಪ್ತತೆ ಮತ್ತು ಭದ್ರತೆ

ನಿಮ್ಮ ಮಾಹಿತಿಯ ಭದ್ರತೆ ನಮ್ಮ ಆದ್ಯತೆ. ನೀವು ಆರಿಸಿ ನಿರ್ಧರಿಸಿದವರಿಗೆ ಮಾತ್ರ ನಿಮ್ಮ ಪ್ರೊಫೈಲ್ ತೋರಿಸಲಾಗುತ್ತದೆ.

ನಿಖರವಾದ ಪ್ರೊಫೈಲ್ ಪರಿಶೀಲನೆ

ಪ್ರತಿ ಪ್ರೊಫೈಲ್ ಅನ್ನು ವೈಯಕ್ತಿಕವಾಗಿ ಪರಿಶೀಲಿಸಲಾಗುತ್ತದೆ. ಇಲ್ಲಿ ನಂಬಿಕೆಗೆ ಮತ್ತು ವಿಶ್ವಾಸಕ್ಕೆ ಮೊದಲ ಆದ್ಯತೆ.

ಆಧುನಿಕ ಜೋಡಣೆಗೆ ತಂತ್ರಜ್ಞಾನದ ನೆರವು

ವಧು - ವರರ ವಯಸ್ಸು, ಜಾತಿ, ಧರ್ಮ, ಶಿಕ್ಷಣ, ಭಾಷೆ, ಜಾತಕ (ರಾಶಿ), ಊರಿನ ಆಧಾರದ ಮೇಲೆ ಜೋಡಣೆಗೆ ಅನುವು.

Services

💍 ಹೆಚ್ಚುವರಿ ಸೇವೆಗಳು:

Whether you are overwhelmed by the number of matches or unsure of how to progress, your dedicated Service Advisor will help you in the process.

 Based on your preferences, the best matches are handpicked and sent to you for approval after going through thousands of profiles.

Your Select Service Advisor will initiate communication with approved matches and organise meetings at a convenient time and location.

ಈಗಲೇ ನೋಂದಾಯಿಸಿ

Membership Deatils

Plans and Pricing

30 Days

20 Contacts

90 Days

50 Contacts

180 Days

75 Contacts

360 Days

150 Contacts

Anveshana Matrimony Benefits

Personalised attention from a highly experienced & qualified Select Service Advisor.

Profile enhancement on Anveshana to help you put your best foot forward.

Partner search driven by Select Service Advisor expertise combined with superior technology.

Carefully handpicked matches that meet your unique partner preferences.

Quicker responses from prospects to accelerate your partner search.

Introductions and Meetings with interested prospects to take things forward.

Your dedicated Service Advisor follows a meticulous step by step process to find you a suitable match.

loading page